ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಚೆಲುವೆ ರಶ್ಮಿಕಾ ಈಗ ಸ್ಯಾಂಡಲವ್‌ವುಡ್ ಸೇರಿದಂತೆ ಟಾಲಿವುಡ್, ಕಾಲಿವುಡ್‌ನಲ್ಲಿ ಬ್ಯುಸಿ ನಟಿ. ನಾ ಎಲ್ಲೇ ಹೋದ್ರೂ ಸ್ಯಾಂಡಲ್‌ವುಡ್‌ನ ಅಷ್ಟೇ ಪ್ರೀತಿಯಿಂದ ಕಾಣ್ತೀನಿ ಅಂತಾ ಅವರ ಈ ಲೇಟೆಸ್ಟ್ ಟ್ವೀಟ್ ಮೂಲಕ ಹೇಳಿದ್ದಾರೆ ರಶ್ಮಿಕಾ.
Rashmika is now busy in Tollywood, Hollywood, including Sandalwood. recently Rashmika wrote on twitter... Don’t take me wrong but I am just curious DM me the answer..I won’t mind Cz it doesn’t make any sense when U write about my industry,and say they are angry with me..I wont believe it -I need proof.